Saturday, May 30, 2026
Google search engine
Homeಸಿನಿ ಸಮಾಚಾರಬಹು ನಿರೀಕ್ಷಿತ "45" ಚಿತ್ರದ ನಿರ್ಮಾಪಕ ರಮೇಶ್ ರೆಡ್ಡಿ ಅವರ  ಹುಟ್ಟುಹಬ್ಬ

ಬಹು ನಿರೀಕ್ಷಿತ “45” ಚಿತ್ರದ ನಿರ್ಮಾಪಕ ರಮೇಶ್ ರೆಡ್ಡಿ ಅವರ  ಹುಟ್ಟುಹಬ್ಬ

ಬಹು ನಿರೀಕ್ಷಿತ “45” ಚಿತ್ರದ ನಿರ್ಮಾಪಕ ರಮೇಶ್ ರೆಡ್ಡಿ ಅವರ  ಹುಟ್ಟುಹಬ್ಬ
ಚಿತ್ರತಂಡದ ಸದಸ್ಯರು ಹಾಗೂ ಸ್ನೇಹಿತರಿಂದ ಶುಭ ಹಾರೈಕೆ                                     
ಕನ್ನಡ ಚಿತ್ರರಂಗಕ್ಕೆ ಸೂರಜ್ ಪ್ರೊಡಕ್ಷನ್ಸ್ ಮೂಲಕ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನೀಡಿರುವ, ಪ್ರಸ್ತುತ ಶಿವರಾಜಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ಅಭಿನಯದ ಹಾಗೂ ಅರ್ಜುನ್ ಜನ್ಯ ನಿರ್ದೇಶನದ ಬಹು ನಿರೀಕ್ಷಿತ “45” ಚಿತ್ರದ ನಿರ್ಮಾಪಕರಾಗಿರುವ ರಮೇಶ್ ರೆಡ್ಡಿ ಅವರ ಹುಟ್ಟುಹಬ್ಬವನ್ನು ಚಿತ್ರತಂಡದ ಸದಸ್ಯರು ಇತ್ತೀಚೆಗೆ ಕೇಕ್ ಕಟ್ ಮಾಡಿಸುವ ಮೂಲಕ ಆಚರಿಸಿದರು. ಬಾಬಣ್ಣ, ರವಿಶಂಕರ್, ಮಂಜುನಾಥ್, ಸುರೇಶ್, ಸುಧೀಂದ್ರ ವೆಂಕಟೇಶ್ ಹಾಗೂ ನಿರ್ಮಾಪಕ ರಮೇಶ್ ರೆಡ್ಡಿ ಅವರ ಸ್ನೇಹಿತರು ಮೆಚ್ಚಿನ ನಿರ್ಮಾಪಕರಿಗೆ ಶುಭಾಶಯ ಕೋರಿದರು .

RELATED ARTICLES
- Advertisment -
Google search engine

Most Popular

Recent Comments