ಎರೆಡು ನಕ್ಷತ್ರಗಳು ಕಾರ್ಯಕ್ರಮ

ಕನ್ನಡ ನಾಡಿನ ಮೇರು ಕಲಾವಿದರಾದ ಪದ್ಮಭೂಷಣ ಡಾ|| ರಾಜಕುಮಾರ್ ಹಾಗೂ ಡಾ|| ಪುನೀತ್ ರಾಜಕುಮಾರ್ ಅವರ ಅಭಿನಯದ ನಾಡು ನುಡಿ ಸಂಸ್ಕೃತಿಗೆ ಸಂಭಂದಿಸಿದ ಆಯ್ದ ಖ್ಯಾತ ಚಲನಚಿತ್ರಗಳ “ರಂಗ ದೃಶ್ಯ ವೈಭವ”. ( ಇಮ್ಮಡಿ ಪುಲಕೇಶಿ, ಭಕ್ತ ಪ್ರಹಲ್ಲಾದ, ಮಯೂರ, ಬೆಟ್ಟದ ಹೂವು ಹೀಗೆ ಸುಮಾರು 10 ಕ್ಕೂ ಹೆಚ್ಚು ಚಿತ್ರಗಳು )

ಇದರ ಪರಿಕಲ್ಪನೆ ಹಾಗೂ ನಿರ್ದೇಶನ ನಾಡಿನ ಖ್ಯಾತ ತಾರಾ ಜೋಡಿ ವಿಕ್ರಮ್ ಸೂರಿ ಹಾಗೂ ನಮಿತ ರಾವ್. 31-08-2024, ಶನಿವಾರ ಸಂಜೆ 6:30 ಕ್ಕೆ ಮುಖ್ಯ ವೇದಿಕೆಯಲ್ಲಿ. ಅಮೀರಿಕಾದ ಹಲವು ರಾಜ್ಯದಲ್ಲಿ ನೆಲೆಸಿರಿವು ಕನ್ನಡ ಪ್ರತಿಭೆಗಳು ಹಾಗೂ ರಿಚ್ಮಂಡ್ ಸ್ಥಳೀಯ ಕನ್ನಡಿಗರು ಒಳಗೊಂಡಂತೆ ಸುಮಾರು 50 ರಿಂದ 60 ವಿವಿಧ ವಯೋಮಾನದ ಕಲಾ ಪ್ರತಿಭೆ ಭಾಗವಹಿಸುವರು. ಇದರ ಅವಧಿ 40 ನಿಮಿಷ…