Sunday, May 31, 2026
Google search engine
Homeಸಿನಿ ಸಮಾಚಾರಪೌಡರ್ ಗೆಲುವಿಗಾಗಿ ಚಿತ್ರತಂಡದ ಟೆಂಪಲ್ ರೌಂಡ್ಸ್

ಪೌಡರ್ ಗೆಲುವಿಗಾಗಿ ಚಿತ್ರತಂಡದ ಟೆಂಪಲ್ ರೌಂಡ್ಸ್

ಪೌಡರ್ ಗೆಲುವಿಗಾಗಿ ಚಿತ್ರತಂಡದ ಟೆಂಪಲ್ ರೌಂಡ್ಸ್

ಪೌಡರ್ ಗೆಲುವಿಗಾಗಿ ಚಿತ್ರತಂಡದ ಟೆಂಪಲ್ ರೌಂಡ್ಸ್

ಸಿನಿಮಾ ರಿಲೀಸ್ ಗೂ ಮೊದ್ಲೆ ನಿರ್ಮಾಪಕರಾದ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್, ನಾಯಕ ದಿಗಂತ್ ಹಾಗೂ ಇಡೀ ತಂಡದಿಂದ ಟೆಂಪಲ್ ರನ್

ಮೈಸೂರಿನ ಚಾಮುಂಡಿ ದೇವಿ, ಶ್ರೀರಂಗಪಟ್ಟಣದ ನಿಮಿಷಾಂಬ ದೇವಿ ಹಾಗೂ ಕಾರ್ತಿಕ್ ಗೌಡ ಹುಟ್ಟೂರು ಕೊಡಗಳ್ಳಿ ರಾಮಗಿರಿ ಅಮ್ಮನ ದರ್ಶನ ಪಡೆದ ಚಿತ್ರತಂಡ

ಪೌಡರ್ ಸಿನಿಮಾಗೆ ಒಳ್ಳೆದಾಗಲಿ‌ ಎಂದು ಬೇಡಿಕೊಂಡ ಚಿತ್ರತಂಡ

ಆಗಸ್ಟ್ 23ಕ್ಕೆ ತೆರೆಗೆ ಬರ್ತಿದೆ‌ ಪೌಡರ್ ಸಿನಿಮಾ

ಜನಾರ್ದನ್ ಚಿಕ್ಕಣ್ಣ ನಿರ್ದೇಶನ ಪೌಡರ್ ಸಿನಿಮಾ

ಕಾರ್ತಿಕ್ ಗೌಡ, ಯೋಗಿ ಜಿ. ರಾಜ್, ವಿಜಯ್ ಸುಬ್ರಹ್ಮಣ್ಯಂ ನಿರ್ಮಾಣದ ಪೌಡರ್

RELATED ARTICLES
- Advertisment -
Google search engine

Most Popular

Recent Comments